ಹದಿನೈದು

 

ಜಳಜಳ ಝರಿಯಲಿ ತೊಳೆದು ಅಂಗಗಳ|

ಹೊಳೆಯುತ ಇರುವರೆ ಕೊಳೆಯು ಮನದೊಳಗಿನ|

ಕಳೆದು ಹೋಗುವುದೆ  ಬೆಳೆದುಕೊಂಡಿಹ ಪಾಪ|

ತಿಳಿಯದೆನಗೆ ಜಗದಿ ಎಳೆಯ ಬಾಲನಯ್ಯ|

ಕಳಂಕರಹಿತ ಸುಕುಸುಮ ಪ್ರಿಯ ನಿನ್ನ |

ಬಳಿಯಿಹುದು ಮನದ ಕೊಳೆ ಕಳೆವ ಬಗೆಯು|

ಎಳೆದೊಮ್ಮೆ ನಿನ್ನ ಬಳಿ ಸೇರಿಸಿಕೋ|

ತೊಳೆಯೆನ್ನ ಮನದ ಕೊಳೆಯ ಎನ್ನಯ್ಯ|

ಅಳತೆ ರಹಿತ ಗೋಪಾಲ ಮಾತರೀಶ.|




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು