ಎಪ್ಪತ್ತ ಮೂರು
ಸುಖವಾಗಿಹೆನೆಂದರೆ ಏತರದ ಸುಖವೊ?
ಬಕುಳಾ ತನಯ ನಿನ್ನನು ನೋಡದ ಸುಖವು||
ಸುಖವಲ್ಲವೆನಗೆ ಎನ್ನಯ್ಯ ತಿಮ್ಮಯ್ಯ||
ಸಾಕೆನಗೀ ಭವದೊಲವು ಪರಗತಿಯೆಂಬೊ||
ಸುಖವೆನಗೆ ನೀಡಿ ಸಲಹಯ್ಯ ಎನ್ನೊಡೊಯ||
ಸಖ ಮಾತರೀಶ ವಿಠಲ ದೇವರ ದೇವ||
ಸುಖವಾಗಿಹೆನೆಂದರೆ ಏತರದ ಸುಖವೊ?
ಬಕುಳಾ ತನಯ ನಿನ್ನನು ನೋಡದ ಸುಖವು||
ಸುಖವಲ್ಲವೆನಗೆ ಎನ್ನಯ್ಯ ತಿಮ್ಮಯ್ಯ||
ಸಾಕೆನಗೀ ಭವದೊಲವು ಪರಗತಿಯೆಂಬೊ||
ಸುಖವೆನಗೆ ನೀಡಿ ಸಲಹಯ್ಯ ಎನ್ನೊಡೊಯ||
ಸಖ ಮಾತರೀಶ ವಿಠಲ ದೇವರ ದೇವ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ